Rudraksha is an ancient bead known for its divinity, positive results on human mind and for good health. The subject is diverse and complex due to variety of opinions and different descriptions available in ancient epics as well as in some recent books. The Rudraksha is greatly respected and revered as Lord Shiva’s tears – the wearing of which will end sorrows and heal ailments.
The Rudraksha is a herb which is good for several diseases as confirmed by the nonclinical trials conducted by Department of Pharmacology, University of Mumbai and sponsored by Rudra Life. This volume is a treasure trove for all who wish to buy and wear the Rudraksha or desire to know more about the bead.
The book explores rudrashka beads origin, the beginning chapter has a scientific approach whereby the genus and species of tree scatter across many regions is discussed. Other chapters explores the beads usages which varies according to the bead sides. The most common being 5 sided ones. The last chapter contains translation of puranas or scriptures which mentions rudrashka.
ತ್ರಿಶೂಲ, ಡಮರು, ಹಾವು , ರುದ್ರಾಕ್ಷಿ ಎಲ್ಲವೂ ಕೂತೂಹಲಕಾರಿಯಾದದ್ದು , ಶಿವನಿಗೆ ಸಂಭಂದ ಪಟ್ಟದ್ದು ಏನೇ ಇದ್ದರೂ ಹೀಗೇ ಕೂತೂಹಲ ಮೂಡಿಸಿದೆ ಇರುವುದಿಲ್ಲ. ಅದರಲ್ಲೂ ರುದ್ರಾಕ್ಷಿ ಬಗ್ಗೆ ನಮ್ಮ ಕೂತೂಹಲ ಜಾಸ್ತಿ ಅನ್ನಬಹುದು, ಗುಂಡಾದ ನುಣುಪಿನ ಮೇಲ್ಮೈಯ ನೀಲಿ ಬಣ್ಣದ ಕಾಯಿ ಒಣಗಿ ಗಾಢ ಮಣ್ಣಿನ ಬಣ್ಣದ ಒರಟಾದ ರುದ್ರಾಕ್ಷಿಯಾಗುವುದೇ ಮೊದಲ ಅಚ್ಚರಿಯ ಸಂಗತಿ.
ರುದ್ರ(ಶಿವ) ನ ಅಕ್ಷಿ(ಕಣ್ಣೀರು) ಎಂದೇ ಹೇಳುವ ಈ ರುದ್ರಾಕ್ಷಿ ಶಿವನ ದೇಹಕ್ಕೆ ಆಭರಣವೂ ಸಹ . ಇಂಥಾ ರುದ್ರಾಕ್ಷಿಯ ಬಗ್ಗೆ ನಮಗೆಷ್ಟು ಗೊತ್ತು ? ಇದರ ಗಾತ್ರ, ವಿಧ , ಆಗುವ ಉಪಯೋಗ , ಪುರಾಣಗಳಲ್ಲಿನ ಉಲ್ಲೇಖಗಳು , ಯಾವ ರುದ್ರಾಕ್ಷಿ ಯಾವ ಗಮ್ಯಕ್ಕೆ, ಇದರ ಹಿಂದಿರುವ ವಿಜ್ಞಾನ , ಧರಿಸುವ ವಿಧ, ಜಪಿಸುವ ವಿಧಿ - ವಿಧಾನ .... ಇತರೆ . ಎಲ್ಲವೂ ಒಂದೇ ಪುಸ್ತಕದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ ಕಮಲ ನಾರಾಯಣ ಸೀತ ರವರು .
ರುದ್ರಾಕ್ಷಿ ವ್ಯಾಪಾರದ ವಸ್ತುವಾಗಿ ಬದಲಾದ ಮೇಲೆ ಮೋಸದ ಜಾಲ ಹೇರಳವಾಗಿ ಹಬ್ಬಿದೆ , ನಕಲಿ ರುದ್ರಾಕ್ಷಿಗಳ ಅರಿವಿರದೆ ಹೋದರೆ ಮೋಸ ಖಂಡಿತ . ರುದ್ರಾಕ್ಷಿ ಕೊಳ್ಳುವ ಮುನ್ನ , ಧರಿಸುವ ಮುನ್ನ ಒಮ್ಮೆ ಪುಸ್ತಕ ಓದಿ , ಮನೆಯಲ್ಲಿ ಇರಿಸಿ , ಓದಿ- ಓದಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಿ .
Highly recommended. Best book to understand about Rudraskha. Well researched , extremely informative , covers multiple aspects of Rudraskha. Must read for anyone who is interested in Rudraskha.